ಮಂಗಳೂರಿಗೆ ಭೇಟಿ ನೀಡಲು ಚಡಪಡಿಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅಡೆತಡೆಗಳ ನಂತರ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.Former CM Siddaramaiah visiting Mangaluru on December 23. Mangaluru has been tensed due to CAA protest and golibar.